Skip links

ಆಕರ್ಷಕ ಶ್ರೇಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ‌ಥಾಮ್ಸನ್; ಇಲ್ಲಿದೆ ವಿವರ

ಬೆಂಗಳೂರು : ಆಕರ್ಷಕ ವಿನ್ಯಾಸ ಮತ್ತು ಗರಿಷ್ಠ ಬಾಳಿಕೆಯ ಬ್ಯಾಟರಿ ಸಹಿತ ‌ಥಾಮ್ಸನ್ ನೂತನ ಲ್ಯಾಪ್‌ಟಾಪ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಇದರ ಬೆಲೆ ₹14,990ರಿಂದ ಪ್ರಾರಂಭವಾಗಲಿದೆ.